'ನೀರು ಕಾಗೆ' ಇದಕ್ಕೆ ಸಂಸ್ಕೃತದಲ್ಲಿ 'ಜಲ ಕಾಕ' ಎಂಬ ಹೆಸರಿದೆ. ವೈಜ್ನಾನಿಕ ವಾಗಿ "ಫಲಾಕ್ರೋಕರಾಕ್ಸ್ ನೈಜರ್ " ಎಂಬ ಹೆಸರಿದೆ. ಇದು ಒಂದು ಸಮುದ್ರ ಪಕ್ಷಿ. ದಕ್ಷಿಣ ಏಷಿಯಾ ಪ್ರದೇಶದ ವಾಸಿ. === ಲಕ್ಷಣಗಳು === ಹದ್ದಿಗಿಂತ ಚಿಕ್ಕದು. ಆದರೆ ಕಾಗೆಗಿಂತ ದೊಡ್ಡದಾಗಿದೆ. ತಿಳಿ ಬೂದು ಬಣ್ಣ, ಕೊಕ್ಕಿನ ತುದಿ ಕೊಕ್ಕೆಯಂತಿರುತ್ತದೆ. ನೀಳವಾದ ಕತ್ತನ್ನು ಹೊಂದಿದೆ. ನೀರಾಶ್ರಯವಿರುವೆಡೆ ನೀರು, ಮರ, ಬಂಡೆ ಮುಂತಾದ ಪ್ರದೇಶದಲ್ಲಿ ವಾಸಿಸುತ್ತದೆ. ಕಡ್ಡಿಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಕಟ್ಟುತ್ತದೆ. === ಛಾಯಾಂಕಣ === === ಬಾಹ್ಯ ಸಂಪರ್ಕಗಳು === ://../ , , , 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.